ಬೀಕನ್‌ಗಳು & SDK ಗಳು

ಸೈಟ್‌ಗಳು, ಆಪ್‌ಗಳು, ಮತ್ತು HTML ಇಮೇಲ್‌ಗಳು ಬೀಕನ್ ಎಂದು ಕರೆಯುವ ಒಂದು ಕೋಡ್‌ನ ಚಿಕ್ಕ ಸ್ನಿಪೆಟ್ ಹೊಂದಿರುತ್ತವೆ ಅಥವಾ ಮೊಬೈಲ್ ಆಪ್‌ಗಳಲ್ಲಿ ಒಂದು SDK ಅಥವಾ ಸಾಫ್ಟ್‌ವೇರ್ ಡೆವಲಪ್‍‌ಮೆಂಟ್ ಕಿಟ್ ಎಂಬುದಾಗಿ ಉಲ್ಲೇಖಿಸಬಹುದು. ಬೀಕನ್‌ಗಳು ಮತ್ತು SDK ಗಳು, ಅವುಗಳ ಅತ್ಯಂತ ಸರಳ ರೂಪದಲ್ಲಿ ಒಂದು ಸರ್ವರ್ ವಿನಂತಿಯ ಮೂಲಕ ಮಾಹಿತಿಯನ್ನು ವರ್ಗಾಯಿಸಲು ಅಥವಾ ಸಂಗ್ರಹಿಸಲು ಒಂದು ಸೈಟ್ ಅಥವಾ ಆಪ್ ಅನ್ನು ಅನುಮತಿಸುತ್ತವೆ. ಸೈಟ್ ಬಳಕೆಯ ವಿಶ್ಲೇಷಣೆ, ಜಾಹೀರಾತು ಪರಿಶೋಧನೆ ಮತ್ತು ವರದಿಗಾರಿಕೆ ಹಾಗೂ ವಿಷಯ ಮತ್ತು ಜಾಹೀರಾತು ವೈಯಕ್ತೀಕರಣ ಸೇರಿದಂತೆ ಹಲವು ಉದ್ದೇಶಗಳಿಗೆ, ಸೈಟ್‌ಗಳು ಮತ್ತು ಆಪ್‌ಗಳು ಬೀಕನ್‌ಗಳು, SDK ಗಳು, ಮತ್ತುಕುಕೀಗಳನ್ನು ಬಳಸಬಹುದು.

ಬೀಕನ್‌ಗಳು& SDK ಗಳ ಕುರಿತುYahoo’s ಅಭ್ಯಾಸಗಳು

Yahoo ಬೀಕನ್‌ಗಳು ಮತ್ತು SDK ಗಳ ಮುಖಾಂತರ Yahoo ಸೈಟ್‌ಗಳ ಆನ್ ಅಥವಾ ಆಫ್ ಮತ್ತು ನಿಮ್ಮ ಬ್ರೌಸಿಂಗ್ ಚಟುವಟಿಕೆಗಳಆಪ್ ಕುರಿತು, ಉದಾಹರಣೆಗೆ ನೀವು ಭೇಟಿ ನೀಡುತ್ತಿರುವ ಸೈಟ್ ಅಥವಾ ಆಪ್, ನೀವು ಮುಂಚಿತವಾಗಿ ಭೇಟಿನೀಡಿದ ಸೈಟ್‌ಗೆ ಉಲ್ಲೇಖ ಪುಟದ ವಿಳಾಸ, ಸೈಟ್ ಅಥವಾ ಆಪ್‌ಗೆ ನೀವು ಭೇಟಿ ನೀಡುತ್ತಿರುವ ಸಮಯ, ನಿಮ್ಮ ಬ್ರೌಸಿಂಗ್ ವಾತಾವರಣ ಮತ್ತು ನಿಮ್ಮ ಪ್ರದರ್ಶನ ಸೆಟ್ಟಿಂಗ್‌ಗಳು. ಬೀಕನ್‌ಗಳು ಮತ್ತು SDK ಗಳ ಮುಖಾಂತರ ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಬಳಸಬಹುದು:

  • ಟ್ರಾಫಿಕ್ ವಿನ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನೀವು ಉತ್ಪನ್ನಗಳು ಮತ್ತು ಸೇವೆಗಳನ್ನು ಹೇಗೆ ಬಳಸುತ್ತೀರಿ ಮತ್ತು ವ್ಯವಹರಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು.
  • Yahoo ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು.
  • ನಿಮ್ಮ ಬ್ರೌಸಿಂಗ್ ಅನುಭವವನ್ನು ಪ್ರಶಸ್ತವಾಗಿಸಲು.
  • ನಮ್ಮ ಜಾಹೀರಾತುದಾರರು ಮತ್ತು ಇತರ ಭಾಗೀದಾರರಿಗೆ ಅನಾಮಧೇಯ ಮತ್ತು/ಅಥವಾ ಒಟ್ಟುಗೂಡಿಸಿದ ಪರಿಶೋಧನೆ, ಸಂಶೋಧನೆ, ಮಾದರಿ ನಿರೂಪಣೆ ಮತ್ತು ವರದಿಯನ್ನು ನೀಡಲು. ಈ ಸೇವೆಗಳ ಅಂಗವಾಗಿ ನಿಮ್ಮ ಕುರಿತಾದ ಯಾವುದೇ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ನಮ್ಮ ಜಾಹೀರಾತುದಾರರು ಮತ್ತು ಇತರ ಭಾಗೀದಾರರೊಂದಿಗೆ ಹಂಚಿಕೊಳ್ಳುವುದಿಲ್ಲ.
  • Yahoo ನಿಂದ ರಭಸ ಸೇರಿದಂತೆ, Yahoo ವಿಶ್ಲೇಷಣೆನೀಡಲು.
  • ನಿಮಗೆ ಪ್ರಸ್ತುತವಾದ ಜಾಹೀರಾತುಗಳು ಮತ್ತು ವಿಷಯಗಳನ್ನು ನೀಡಲು.

Yahoo’s ಬೀಕನ್‌ಗಳು & SDK ಗಳ ಕುರಿತು ನಿಮ್ಮ ಆಯ್ಕೆಗಳು

ಇತರ ಕಂಪೆನಿಗಳು’ Yahoo ನಲ್ಲಿ ಬೀಕನ್‌ಗಳು & SDK ಗಳು

  • ಸೈಟ್‌ಗಳು ಮತ್ತು ಆಪ್‌ಗಳ ನಮ್ಮ ನೆಟ್‌ವರ್ಕ್‌ಗಳಲ್ಲಿ Yahoo ಬಳಸುವ ಬೀಕನ್‌ಗಳು ಮತ್ತು & SDK ಗಳಿಗೆ ಹೆಚ್ಚುವರಿಯಾಗಿ, ನಾವು ಕೆಲವು ಮೂರನೇ ಪಕ್ಷಗಳಿಗೆ ಅವುಗಳ ಸ್ವಂತ ಬೀಕನ್‌ಗಳು & SDK ಗಳನ್ನು ನಮ್ಮ ಸೈಟ್‌ಗಳು ಮತ್ತು ಆಪ್‌ಗಳ ಒಳಗೆ ಬಳಸಲು ಅನುಮತಿಸುತ್ತೇವೆ. ಈ ಕಂಪೆನಿಗಳ ಬೀಕನ್‌ಗಳು & SDK ಗಳ ಬಳಕೆಯು ಅವುಗಳ ಸ್ವಂತ ಗೌಪ್ಯತೆ ನೀತಿಗಳಿಗೆ ಒಳಪಟ್ಟಿರುತ್ತದೆಯೇ ಹೊರತು, Yahoo ಗೌಪ್ಯತೆ ನೀತಿಗೆ ಅಲ್ಲ.
  • ಕೆಲವು ಮೂರನೇ ಪಕ್ಷಗಳು ಹೆಚ್ಚವರಿ ಬೀಕನ್‌ಗಳಿಗೆ "ಕಂಟೈನರ್‌ಗಳಂತೆ" ವರ್ತಿಸಲು ಅವುಗಳನ್ನು ಶಕ್ತಗೊಳಿಸುವ ತಂತ್ರಜ್ಞಾನವನ್ನು ಹೊಂದಿರಬಹುದು, ಇವುಗಳನ್ನು ಸಾಧಾರಣವಾಗಿ ಪಿಗ್ಗಿಬ್ಯಾಕ್ ಬೀಕನ್‌ಗಳೆಂದು ಕರೆಯಲಾಗುತ್ತದೆ. Yahoo ವಿಗೆ ಯಾವಾಗಲೂ ಈ ಪಿಗ್ಗಿಬ್ಯಾಕ್ ಬೀಕನ್‌ಗಳ ಕುರಿತು ಅರಿವಿರಲಾರದು, ಅದಾಗ್ಯೂ, ನೀವು ಗೌಪ್ಯತೆ ಟೂಲ್‌ಗಳನ್ನು ಬಳಸುತ್ತಾ ವೆಬ್‌ಪುಟ ಒಂದರಲ್ಲಿ ಯಾವ ಬೀಕನ್‌ಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಪರೀಕ್ಷಿಸಬಹುದು.
  • oath