ಕುಕೀಗಳು ಮತ್ತು ಅಂತಹ ಪ್ರಕಾರದ ತಂತ್ರಜ್ಞಾನಗಳ

ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ನಿಮ್ಮ ಉತ್ಪನ್ನಗಳನ್ನು ಬಳಸಿದಾಗ ಅಥವಾ ಜಾಹೀರಾತುಗಳು, ವಿಷಯ ಅಥವಾ ಆನಾಲಿಟಿಕ್ಸ್ ಅನ್ನು Yahoo ಒದಗಿಸುವಲ್ಲಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಕುಕೀಗಳು ಮತ್ತು ಸಾಧನ ಗುರುತಿಸುವಿಕೆಗಳನ್ನು Yahoo ಹೊಂದಿಸಬಹುದು ಮತ್ತು ಓದಬಹುದು. ಕುಕೀ ಎನ್ನುವುದು ವೆಬ್‌ಸೈಟ್‌ಗಳಲ್ಲಿ ಸಂವಹನದ ಸಮಯದಲ್ಲಿ ಆ ಬ್ರೌಸರ್ ಅನ್ನು ಗುರುತಿಸುವ ಉದ್ದೇಶಕ್ಕಾಗಿ ಕಂಪ್ಯೂಟರ್‌ನಲ್ಲಿ ಸಂಗ್ರಹಿತವಾಗಿರುವ ಚಿಕ್ಕ ಪ್ರಮಾಣದ ಮಾಹಿತಿಯಾಗಿದೆ. ಸಾಧನ ಗುರುತಿಸುವಿಕೆಗಳನ್ನು ಲಭ್ಯ ಸಿಸ್ಟಂ ಅಂಶಗಳಿಂದ ಪಡೆಯಲಾಗುತ್ತದೆ ಮತ್ತು ಇದು IP ವಿಳಾಸ, ಬಳಕೆದಾರ ಏಜೆಂಟ್ ಮಾಹಿತಿ (ಬ್ರೌಸರ್ ಆವೃತ್ತಿ, OS ಪ್ರಕಾರ ಮತ್ತು ಆವೃತ್ತಿ), ಅಥವಾ ಜಾಹೀರಾತುಗಳಿಗೆ Apple ನ ID, ಮಾರಾಟಗಾರರಿಗೆ Apple ನ ID, Google ನ Android ID ಅಥವಾ Google ನ Play Store ಜಾಹೀರಾತು ID ಯಂತಹ ಸಾಧನ-ರಚಿಸಲ್ಪಟ್ಟ ಗುರುತಿಸುವಿಕೆಗಳನ್ನು ಒಳಗೊಂಡಿರಬಹುದು. ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಗುರುತಿಸುವಿಕೆಗಳಂತಹ ಐಟಂಗಳನ್ನು ಮತ್ತು ಬಳಕೆದಾರ ಆದ್ಯತೆಗಳನ್ನು ನೆನಪಿಡಲು ಮತ್ತು Yahoo ಬಳಕೆದಾರರನ್ನು ಗುರುತಿಸಲು ಮತ್ತು ಕಂಡುಹಿಡಿಯಲು ಬಳಸಬಹುದು. ಬ್ರೌಸರ್‌ನ ಆದ್ಯತೆಗಳು ಅದಕ್ಕೆ ಅನುಮತಿಸಿದರೆ ಕುಕೀಯನ್ನು ಬ್ರೌಸರ್‌ಗೆ ವೆಬ್‌ಸೈಟ್ ಹೊಂದಿಸಬಹುದು. ಬ್ರೌಸರ್ ತಾನು ಹೊಂದಿಸಿದ ಕುಕೀಗಳನ್ನು ಪ್ರವೇಶಿಸಲು ಮಾತ್ರ ವೆಬ್‌ಸೈಟ್‌ಗೆ ಅನುಮತಿಸುತ್ತದೆಯೇ ಹೊರತು ಇತರ ವೆಬ್‌ಸೈಟ್‌ಗಳು ಹೊಂದಿಸಿರುವುದಕ್ಕೆ ಅಲ್ಲ.

ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳಿಗೆ ಸಂಬಂಧಿಸಿದ Yahoo ರೂಢಿಗಳು

Yahoo ಇವುಗಳನ್ನು ಒಳಗೊಂಡು ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಸಾಕಷ್ಟು ಉದ್ದೇಶಗಳಿಗೆ ಬಳಸಬಹುದಾಗಿದೆ:

 • ನಾವು ನಿಮಗೆ ಗ್ರಾಹಕೀಯಗೊಳಿಸಲಾದ ವಿಷಯವನ್ನು ಒದಗಿಸುವಂತಾಗಲು ಅಥವಾ Yahoo ಉತ್ಪನ್ನ ಅಥವಾ ಸೇವೆಯಲ್ಲಿ ನೀವು ಭೇಟಿಕೊಟ್ಟಿರುವ ಕೊನೆಯ ಪುಟವನ್ನು ನೆನಪಿಟ್ಟುಕೊಳ್ಳುವಂತಾಗಲು ನೀವು “ಸೈನ್ ಇನ್” ಮಾಡಿರುವಾಗ ನಾವು ನಿಮ್ಮ ಮಾಹಿತಿಯನ್ನು ಪ್ರವೇಶಿಸಬಹುದಾಗಿದೆ.
 • ನೀವು Yahoo ಉತ್ಪನ್ನಗಳು ಅಥವಾ ಸೇವೆಗಳನ್ನು ಬಳಸುತ್ತಿರುವಾಗ ನಿಮ್ಮ ಸೆಟ್ಟಿಂಗ್‌ಗಳನ್ನು ಕಾಪಾಡಿಕೊಳ್ಳು ಮತ್ತು ಗುರುತಿಸಿ.
  • ನಿಮ್ಮ Yahoo ಖಾತೆಗೆ ನೀವು ಲಾಗ್ ಇನ್ ಮಾಡಿದಾಗ, ನಿಮ್ಮ ಆಸಕ್ತಿಕಗಳ ಕುರಿತಾದ ಮಾಹಿತಿಗೆ ಸಂಪರ್ಕ ಕಲ್ಪಿಸುವ ಕುಕೀ ಮತ್ತು/ಅಥವಾ ಸಾಧನ ID ಅನ್ನು ನೀವು ಬಳಸುತ್ತಿರುವ ಕಂಪ್ಯೂಟರ್ ಅಥವಾ ಸಾಧನದಲ್ಲಿ ಇರಿಸಲಾಗುತ್ತದೆ. ಇದು Yahoo ಗೆ ನಿಮ್ಮ ಆಸಕ್ತಿಕಗಳು, ಚಟುವಟಿಕೆಗಳು, ಆದ್ಯತೆಗಳನ್ನು ಮತ್ತು ಒಂದು ವೇಳೆ ನೀವು ಅನೇಕ ಸಾಧನಗಳಲ್ಲಿ ನಿಮ್ಮ Yahoo ಖಾತೆಗೆ ಲಾಗ್ ಇನ್ ಮಾಡಿದ್ದಲ್ಲಿ ಮುಂಚಿತ Yahoo ಬಳಕೆಗೆ ಸಂಯೋಜಿಸಲು ಅವಕಾಶ ನೀಡುತ್ತದೆ. ಇದರರ್ಥ ನಿಮ್ಮ ಬ್ರೌಸಿಂಗ್ ಹವ್ಯಾಸಗಳು ಅಥವಾ ನಿಮ್ಮ ಕೆಲಸದ ಕಂಪ್ಯೂಟರ್, ಲೈಬ್ರರಿ ಕಂಪ್ಯೂಟರ್ ಅಥವಾ ಇತರ ಸಾಧನದಲ್ಲಿ ಲಾಗ್ ಇನ್ ಮಾಡಿರುವಾಗಿನ ಇತರ ಚಟುವಟಿಕೆಯು ನಿಮ್ಮ ಮನೆಯ ಕಂಪ್ಯೂಟರ್ ಅಥವಾ ಇತರ ಸಾಧನ ಬಳಸುತ್ತಿರುವ ಸಂದರ್ಭದಲ್ಲಿ ಲಾಗ್ ಇನ್ ಮಾಡಿರುವಾಗ Yahoo ನಲ್ಲಿ ನಿಮ್ಮ ಅನುಭವವನ್ನು ಮಾಹಿತಿ ನೀಡಬಹುದು.
 • ನಿಮ್ಮ ಆಸಕ್ತಿಗಳಿಗೆ ಸೂಕ್ತವಾದಜಾಹೀರಾತುಗಳುಹಾಗೂ ವಿಷಯವನ್ನು ತಲುಪಿಸಲು.
  • ನೀವು ಬ್ರಾಂಡೆಡ್ Yahoo ನೆಟ್ವರ್ಕ್ ವೆಬ್‌ಸೈಟ್‌ಗಳಿಗೆ, Yahoo ನೆಟ್ವರ್ಕ್‌ನೊಳಗಿರುವ ವೆಬ್‌ಸೈಟ್‌ಗಳಿಗೆ, ಇದರ ಜೊತೆಜೊತೆಗೆ ನಾವು ಪಾಲುದಾರಿಕೆಯನ್ನು ಹೊಂದಿರುವ ಇತರ Yahoo-ಅಲ್ಲದ ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟಾಗ ನಿಮ್ಮ ವೆಬ್ ಸರ್ಫಿಂಗ್ ಚಟುವಟಿಕೆಗಳ ಆಧಾರದ ಮೇಲೆ Yahoo ನಿಮ್ಮ ಆಸಕ್ತಿಗಳ ಕುರಿತಾದ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ನಿರ್ವಹಿಸುತ್ತದೆ.
  • Yahoo ನಾವು ಬಳಸಬಹುದುವೆಬ್ ಬೀಕನ್‌ಗಳುನೀವು ಬ್ರಾಂಡೆಡ್ Yahoo ನೆಟ್ವರ್ಕ್‌ನ ವೆಬ್‌ಸೈಟ್‌ಗಳ ಜೊತೆಜೊತೆಗೆ ಇತರ Yahoo-ಅಲ್ಲದ ವೆಬ್‌ಸೈಟ್‌ಗಳಿಗೆ ಭೇಟಿಕೊಡುವಾಗ ನಿಮ್ಮ ವೆಬ್ ‌ಸರ್ಫಿಂಗ್ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ವೆಬ್ ಬೀಕನ್‌ಗಳನ್ನು ಬಳಸಬಹುದಾಗಿದೆ.
 • ಸಾಮಾನ್ಯ ಆಂತರಿಕ ಮತ್ತು ಗ್ರಾಹಕ ವಿಶ್ಲೇಷಣೆಯನ್ನು ಒದಗಿಸಲು.
  • Yahoo Analyticsಎನ್ನುವುದು ನಮ್ಮ ಗ್ರಾಹಕರ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಸಂದರ್ಶಕರ ಕುರಿತು ಅಥವಾ ನಮ್ಮ ಗ್ರಾಹಕರ ಸೇವೆಗಳು ಅಥವಾ ಆಪ್‌ಗಳು ಬಳಕೆಯು ಮಾಹಿತಿ ಸಂಗ್ರಹಿಸಲು ಬಳಸಲಾಗುವ ಸಿಸ್ಟಂ ಆಗಿದೆ.
 • ಗುರುತಿಸಬಹುದಾದ ಮತ್ತು ಅನಾಮಧೇಯ ರೂಪಗಳಲ್ಲಿ ಮಾಹಿತಿಯನ್ನು ನಿರ್ವಹಿಸಲು.
  • ನೀವು ನಿಮ್ಮ Yahoo ಖಾತೆಗೆಸೈನ್ ಇನ್ ಮಾಡಿದಾಗ Yahooನಿಮ್ಮ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ಬ್ರೌಸಿಂಗ್ ಮಾಹಿತಿಯನ್ನು ಪ್ರತ್ಯೇಕವಾಗಿರಿಸುವ ಪ್ರಕ್ರಿಯೆಯನ್ನು ಬಳಸಿಕೊಂಡು ನಿಮ್ಮ ಅವಲೋಕಿತ ಆಸಕ್ತಿಗಳು ಮತ್ತು ಚಟುವಟಿಕೆಗಳನ್ನು ನಿಮ್ಮ Yahoo ಖಾತೆಯೊಂದಿಗೆ ಸಂಯೋಜಿಸುತ್ತದೆ.
  • ನೀವು ಸೈನ್ ಇನ್ ಆಗಿರದ ನೋಂದಾಯಿತ Yahoo ಬಳಕೆದಾರರಾಗಿದ್ದರೆ, ಬ್ರೌಸರ್ ಕುಕೀ ID ಆಧಾರದಲ್ಲಿ ನಿಮ್ಮ ಆಸಕ್ತಿಗಳ ಕುರಿತು ಮಾಹಿತಿಯನ್ನು Yahoo ಸಂಗ್ರಹಿಸುತ್ತದೆ. ಈ ಕುಕೀ ID ಎನ್ನುವುದು ಎನ್‌‍ಕ್ರಿಪ್ಟ್ ಮಾಡಲಾದ (ಅಥವಾ “ಒಂದು-ಮಾರ್ಗದ ರಹಸ್ಯ ಹ್ಯಾಶ್ ಮಾಡಲಾದ”) Yahoo ಕುಕೀ ರೂಪವಾಗಿದ್ದು ಇದು ನಿಮ್ಮ Yahoo ಖಾತೆ ಮಾಹಿತಿಯಿಂದ ಪ್ರತ್ಯೇಕವಾಗಿರುತ್ತದೆ ಮತ್ತು ನಿಮ್ಮ Yahoo ಖಾತೆ ರಚಿಸುವಾಗ ಒದಗಿಸಿದ ವಯಸ್ಸು (ಸಂಪೂರ್ಣ ವರ್ಷಗಳಲ್ಲಿ), ಲಿಂಗ, ಮತ್ತು ಸ್ಥಳವನ್ನು ಸಹ ಒಳಗೊಂಡಿರುತ್ತದೆ. ನಿಮ್ಮ ಸಾಧನ ID ಅಥವಾ ಇತರ ಗುರುತಿಸುವಿಕೆಗಳನ್ನು ನೀವು ಲಾಗ್ ಇನ್ ಮಾಡಿದ ಪ್ರತಿ ಸಾಧನಕ್ಕೆ ಈ ಕುಕೀ ID ಜೊತೆಗೆ ಸಂಯೋಜಿಸಲಾಗಬಹುದು ಮತ್ತು ನಿಮ್ಮ ಸಾಧನ ಅಥವಾ ಕುಕೀ ID ಗಳನ್ನು ಮನೆಯಂತಹ ಅಂತಹುದೇ ಇತರ ಸ್ಥಳದಲ್ಲಿನ ಇತರ ಸಾಧನಗಳ ಜೊತೆಗೆ ಸಹ ಸಂಯೋಜಿಸಲಾಗಬಹುದು. ಈ ಕುಕೀ ಅನ್ನು ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು Yahoo ಒಳಗೊಂಡು ಯಾವುದೇ ಇತರ ವ್ಯಕ್ತಿಗಳು ಬಳಸುವುದಿಲ್ಲ.
 • Yahoo ವಿಷಯ, ಉತ್ಪನ್ನಗಳು ಮತ್ತುಸೇವೆಗಳನ್ನು ಸುಧಾರಿಸಲುಸಂಶೋಧನೆಯನ್ನು ನಡೆಸಲು.
 • ಭದ್ರತಾ ಕ್ರಮಗಳನ್ನುಬೆಂಬಲಿಸಲುಉದಾ: ನಿರ್ದಿಷ್ಟ ಅವಧಿ ಮೀರಿದ ನಂತರದಲ್ಲಿ Yahoo ಉತ್ಪನ್ನ ಅಥವಾ ಸೇವೆಗೆ ಪುನಃ ಲಾಗಿನ್ ಮಾಡುವುದು ಮುಂತಾದವು.
 • ಸಂಭಾವ್ಯ ಮೋಸದ ಚಟುವಟಿಕೆಗಳನ್ನು ಗುರುತಿಸಲು ನೆರವಾಗಲು.

ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳ ಕುರಿತ ಆಯ್ಕೆಗಳು

 • ನಾವು ಗ್ರಾಹಕೀಯಗೊಳಿಸಲಾದ ಜಾಹೀರಾತು ಮತ್ತು ವಿಷಯಗಳಿಗೆ ಬಳಸುವಂತಹ ನಿಮ್ಮ ಬ್ರೌಸರ್‍‌ಗೆ ನಿಯೋಜಿಸಲಾಗಿರುವ ಆಸಕ್ತಿಗಳನ್ನು ನೋಡಲು ಮತ್ತು/ಅಥವಾ ಗ್ರಾಹಕೀಯಗೊಳಿಸಲು, ನೀವುಜಾಹೀರಾತು ಆಸಕ್ತಿ ವ್ಯವಸ್ಥಾಪಕ ಎಂಬಲ್ಲಿಗೆ ಭೇಟಿ ನೀಡಬಹುದಾಗಿದೆ. ಒಂದು ಅಥವಾ ಹೆಚ್ಚು ನಿರ್ದಿಷ್ಟ ಆಸಕ್ತಿಯ ವರ್ಗಗಳಿಂದ ಹೊರಗುಳಿಯುವ ಆಯ್ಕೆಮಾಡಲು ಅಥವಾ Yahoo ಕಾರ್ಯನಿರ್ವಹಿಸುವ ಎಲ್ಲಾ ಆಸಕ್ತಿ-ಆಧಾರಿತ ಜಾಹೀರಾತು ಮತ್ತು ವಿಷಯಗಳಿಂದ ಹೊರಗುಳಿಯುವ ಆಯ್ಕೆಯನ್ನು ಮಾಡಲು ಜಾಹೀರಾತು ಆಸಕ್ತಿ ನಿರ್ವಾಹಕ ನಿಮಗೆ ಅನುಮತಿಯನ್ನು ಒದಗಿಸುತ್ತದೆ.
  • ಹೊರಗುಳಿಯುವ ಆಯ್ಕೆಯನ್ನು ನಿರಂತರಗೊಳಿಸುವ ಸಾಮರ್ಥ್ಯವನ್ನು Yahoo ನಿಮಗೆ ಒದಗಿಸುತ್ತದೆ. ನಿರಂತರ ಹೊರಗುಳಿಯುವಿಕೆಯನ್ನು ಬಳಸಲು, ನಿಮ್ಮ ಹೊರಗುಳಿಯುವಿಕೆ ಆಯ್ಕೆಯನ್ನು ಚಲಾಯಿಸುವುದಕ್ಕಿಂತ ಮುನ್ನ ನೀವು Yahoo ಗೆ ಸೈನ್ ಇನ್ ಆಗುವ ಅಗತ್ಯವಿದೆ.
 • ಎಲ್ಲಾ ಕುಕೀಗಳನ್ನು ಸ್ವೀಕರಿಸಲು, ಎಲ್ಲಾ ಕುಕೀಗಳನ್ನು ತಿರಸ್ಕರಿಸಲು ಅಥವಾ ಕುಕೀ ಸೆಟ್ ಆಗಿರುವಾಗ ನಿಮಗೆ ಸೂಚನೆಯನ್ನು ನೀಡುವಂತೆ ನೀವು ನಿಮ್ಮ ಬ್ರೌಸರ್ ಕಾನ್‌ಫಿಗರ್ ಮಾಡಬಹುದಾಗಿದೆ. ಪ್ರತಿಯೊಂದು ಬ್ರೌಸರ್ ವಿಭಿನ್ನವಾಗಿದೆ, ಆದ್ದರಿಂದ ನಿಮ್ಮ ಕುಕೀ ಆದ್ಯತೆಗಳನ್ನು ಹೇಗೆ ಬದಲಾಯಿಸುವುದೆಂಬ ಕುರಿತು ತಿಳಿಯಲು ನಿಮ್ಮ ಬ್ರೌಸರ್‌ನ "ಸಹಾಯ" ಮೆನು ಪರಿಶೀಲಿಸಿ.
 • ಹೆಚ್ಚಿನ ಮೊಬೈಲ್ ಆಪರೇಟಿಂಗ್ ಸಿಸ್ಟಂಗಳು ಅವುಗಳು ನಮ್ಮೊಂದಿಗೆ ಹಂಚಿಕೊಳ್ಳಬಹುದಾದ ಕೆಲವು ಸಾಧನ ID ಗಳ ಜೊತೆಗೆ ಸಂಯೋಜಿತವಾಗಿರುವ ಜಾಹೀರಾತು ಟ್ರ್ಯಾಕಿಂಗ್ ಅನ್ನು ಮಿತಿಗೊಳಿಸಲು ನಿಮಗೆ ಸಾಧನ ಸೆಟ್ಟಿಂಗ್‌ಗಳಲ್ಲಿ ಆಯ್ಕೆಯನ್ನು ನೀಡಬಹುದು. ನೀವು ಆಯ್ಕೆಯನ್ನು ಬಳಸಿದಾಗಲೂ, ನಾವು ಮೋಸ, ಭದ್ರತೆ, ಅನಾಲಿಟಿಕ್ಸ್, ಉತ್ಪನ್ನ ಸುಧಾರಣೆ ಮತ್ತು ಅಟ್ರಿಬ್ಯೂಶನ್ ಉದ್ದೇಶಗಳಿಗಾಗಿ ಸಾಧನಗಳು ಮತ್ತು ಆಪ್‌ಗಳಿಂದ ಪಡೆದುಕೊಳ್ಳುವ ಇತರ ಮಾಹಿತಿಯನ್ನು ಇನ್ನೂ ಸಹ ಬಳಸಬಹುದು. ಇನ್ನಷ್ಟು ತಿಳಿಯಲು ದಯವಿಟ್ಟು ನಿಮ್ಮ ಮೊಬೈಲ್ ಆಪರೇಟಿಂಗ್ ಸಿಸ್ಟಂನ ಸಹಾಯ ಕೇಂದ್ರವನ್ನು ಉಲ್ಲೇಖಿಸಿ.
 • ನಿಮ್ಮ ಸಾಧನದಲ್ಲಿ ನೀವು Yahoo ಗೆ ಲಾಗ್ ಇನ್ ಮಾಡಿದ ನಂತರ, ನಿಮಗೆ ವೈಯಕ್ತಿಕಗೊಳಿಸಿದ ಅನುಭವವನ್ನು (ನೀವು ಲಾಗ್ ಔಟ್ ಮಾಡಿದ್ದರೂ ಸಹ) ಒದಗಿಸುವ ನಿಟ್ಟಿನಲ್ಲಿ Yahoo ನಿಮ್ಮ ಸಾಧನವನ್ನು ಗುರುತಿಸಬಹುದು (ನೀವು ಲಾಗ್ ಔಟ್ ಮಾಡಿದ್ದರೂ ಸಹ), ಇದು ನಿಮ್ಮ ಸಾಧನ ಸೆಟ್ಟಿಂಗ್‍‌ಗಳನ್ನು ಅವಲಂಬಿಸಿರುವುದಿಲ್ಲ. ನಿಮ್ಮ ಸಾಧನದ ಗೌಪ್ಯತಾ ಸೆಟ್ಟಿಂಗ್‌ಗಳು ನಿಮಗೆ ನಿಮ್ಮ ಗೌಪ್ಯತೆಯ ಮೇಲೆ ಪೂರ್ಣ ನಿಯಂತ್ರಣವನ್ನು ಒದಗಿಸದೇ ಇರಬಹುದು ಆದರೆ ನೀವು ನಮ್ಮ ಜಾಹೀರಾತು ಆಸಕ್ತಿ ವ್ಯವಸ್ಥಾಪಕ ಮೂಲಕ Yahoo ಜಾಹೀರಾತು ಗುರಿಪಡಿಸುವಿಕೆ ಮತ್ತು ವೈಯಕ್ತೀಕರಣವನ್ನು ನಿಯಂತ್ರಿಸಬಹುದುಜಾಹೀರಾತು ಆಸಕ್ತಿ ವ್ಯವಸ್ಥಾಪಕ ಎಂಬಲ್ಲಿಗೆ ಭೇಟಿ ನೀಡಬಹುದಾಗಿದೆ. Yahoo ವೈಯಕ್ತೀಕರಣದಿಂದ ಹೊರಗುಳಿಯಲು, Yahoo ನೊಂದಿಗೆ ನಿಮ್ಮ ಸೆಟ್ಟಿಂಗ್‍‌ಗಳನ್ನು ನೇರವಾಗಿ ಕಾನ್‌ಫಿಗರ್ ಮಾಡಲುಜಾಹೀರಾತು ಆಸಕ್ತಿ ವ್ಯವಸ್ಥಾಪಕ ಎಂಬಲ್ಲಿಗೆ ಭೇಟಿ ನೀಡಬಹುದಾಗಿದೆದಯವಿಟ್ಟು Yahoo ಗೆ ಭೇಟಿಕೊಡಿ.
 • Adobe ಫ್ಲ್ಯಾಶ್ ಪ್ಲೇಯರ್ ಒಂದು ಅಪ್ಲಿಕೇಶನ್ ಮತ್ತು ವೆಬ್ ಪರಿಕರವಾಗಿದ್ದು ಇದು ಕ್ರಿಯಾತ್ಮಕ ವಿಷಯದ ತ್ವರಿತ ಅಭಿವೃದ್ಧಿಗೆ ಅನುಮತಿಸುತ್ತದೆ. ಸೆಟ್ಟಿಂಗ್‌ಗಳು, ಪ್ರಾಶಸ್ತ್ಯಗಳು ಮತ್ತು ಬಳಕೆಯನ್ನು ನೆನಪಿಡಲು ಫ್ಲ್ಯಾಶ್ (ಮತ್ತು ಅಂತಹುದೇ ಅಪ್ಲಿಕೇಶನ್‌ಗಳು) ಒಂದು ತಂತ್ರಜ್ಞಾನವನ್ನು ಬಳಸುತ್ತದೆ ಇದು ಬ್ರೌಸರ್ ಕುಕೀಗಳಿಗೆ ಸದೃಶವಾಗಿದೆ ಆದರೆ ಇವುಗಳನ್ನು ನಿಮ್ಮ ವೆಬ್ ಬ್ರೌಸರ್ ಮೂಲಕ ಒದಗಿಸಲಾದ ಇಂಟರ್ಫೇಸ್ ಬಿಟ್ಟು ಬೇರೊಂದು ಇಂಟರ್ಫೇಸ್ ಮೂಲಕ ನಿರ್ವಹಿಸಲಾಗುತ್ತದೆ.
  • ನೆಟ್ವರ್ಕ್ ಜಾಹೀರಾತು ಉಪಕ್ರಮ ಮಾನದಂಡಗಳ ಅನುಸರಣೆಯೊಂದಿಗೆ Adobe ಫ್ಲ್ಯಾಶ್ ಕುಕೀಗಳನ್ನು Yahoo ಬಳಸಿಕೊಳ್ಳುತ್ತದೆ. ವೀಡಿಯೊ ಕ್ಲಿಪ್‌ಗಳು ಅಥವಾ ಅನಿಮೇಶನ್ ಮುಂತಾದ ಕೆಲವೊಂದು ವಿಷಯವನ್ನು ಒದಗಿಸಲು ನಾವು ಫ್ಲ್ಯಾಶ್ ಬಳಸುವ ಕೆಲವು ಸನ್ನಿವೇಶಗಳಲ್ಲಿ Adobe ಫ್ಲ್ಯಾಶ್ ಕುಕೀಗಳನ್ನು Yahoo ಬಳಸಿಕೊಳ್ಳುತ್ತದೆ. ನೀವು ನೇರವಾಗಿAdobe ವೆಬ್‌ಸೈಟ್‌ನಿಂದ ಫ್ಲ್ಯಾಶ್ ನಿರ್ವಹಣಾ ಪರಿಕರಗಳನ್ನುಪ್ರವೇಶಿಸಬಹುದಾಗಿದೆ. ಆಸಕ್ತಿ-ಆಧಾರಿತ ಜಾಹೀರಾತನ್ನು ಪೂರೈಸಲು Yahoo ಫ್ಲ್ಯಾಶ್ ಕುಕೀಗಳನ್ನು ಬಳಸುವುದಿಲ್ಲ.
 • ನೀವು ಎಲ್ಲಾ ಕುಕೀಗಳನ್ನು ತಿರಸ್ಕರಿಸಿದರೆ, "ಸೈನ್ ಇನ್," ಅಗತ್ಯವಿರುವ Yahoo ಉತ್ಪನ್ನಗಳು ಅಥವಾ ಸೇವೆಗಳಿಗೆ ನೀವು ಪ್ರವೇಶಿಸಲು ಸಾಧ್ಯವಾಗದಿರಬಹುದು ಮತ್ತು ಎಲ್ಲಾ ಆಫರ್‌ಗಳ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯಲು ಸಾಧ್ಯವಾಗದಿರಬಹುದು.
 • ಹೊರಗುಳಿಯುವ ಆಯ್ಕೆಯನ್ನು ನೀಡುತ್ತಿರುವ ಇತರ ಕಂಪನಿಗಳನ್ನು ನೋಡಲು ಮತ್ತು ನಿಮ್ಮ ಹೊರಗುಳಿಯುವ ಆಯ್ಕೆಗಳನ್ನು ನಿರ್ವಹಿಸಲು ಇತರ ಪರಿಕರಗಳನ್ನು ಬಳಸಲುನೀವು ನೆಟ್ವರ್ಕ್ ಜಾಹೀರಾತು ಇನಿಶಿಯೇಟಿವ್‌ಗೆಅಥವಾಡಿಜಿಟಲ್ ಜಾಹೀರಾತು ಒಕ್ಕೂಟಕ್ಕೆಭೇಟಿ ನೀಡಬಹುದು.

Yahoo ನಲ್ಲಿ ಇತರ ಕಂಪನಿಗಳ ಕುಕೀಗಳು

 • ನಮ್ಮ ವೆಬ್‌ಸೈಟ್‌ಗಳ ನೆಟ್ವರ್ಕ್‌ನಲ್ಲಿ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು Yahoo ಬಳಸುವುದಕ್ಕೆ ಸೇರ್ಪಡೆಯಾಗಿ,ಕೆಲವು ಮೂರನೇ ಪಕ್ಷಗಳಿಗೆನಿಮ್ಮ ಕಂಪ್ಯೂಟರ್‌ನಲ್ಲಿ ತಮ್ಮ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಹೊಂದಿಸಲು ಮತ್ತು ಪ್ರವೇಶಿಸಲು ನಾವು ಅನುಮತಿಸುತ್ತೇವೆ. ಇಂತಹ ಕಂಪನಿಗಳ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳ ಬಳಕೆಯು ಅವರದ್ದೇ ಸ್ವಂತ ಗೌಪ್ಯತಾ ನೀತಿಗೆ ಒಳಪಟ್ಟಿರುತ್ತದೆಯೇ ಹೊರತು Yahoo ಗೌಪ್ಯತೆ ನೀತಿಗೆ ಅಲ್ಲ.
 • oath