ಜಾಹೀರಾತು ನೀಡುವಿಕೆ

ಜಾಹೀರಾತುಗಳನ್ನು ನಮ್ಮ ಮಾಲೀಕತ್ವದ ಮತ್ತು ಕಾರ್ಯನಿರ್ವಹಣೆಯ ಸೈಟ್‌ಗಳು ಮತ್ತು ಆಪ್‌ಗಳಲ್ಲಿ (Yahoo ಬ್ರ್ಯಾಂಡಿಂಗ್ ಹೊಂದಿರುವ ಜೊತೆಗೆ ಪ್ರತ್ಯೇಕ ಬ್ರ್ಯಾಂಡಿಂಗ್ ಹೊಂದಿರುವವುಗಳು) ಮತ್ತು Yahoo ಅಲ್ಲದ ಸೈಟ್‌ಗಳು ಮತ್ತು ಆಪ್‌ಗಳಲ್ಲಿ Yahoo ಪ್ರದರ್ಶಿಸುತ್ತದೆ. ಇಮೇಜ್‌ಗಳು, ಅನಿಮೇಶನ್ ಅಥವಾ ವೀಡಿಯೋ ಆಡಿ ಕಂಡುಬರುವ ಗ್ರಾಫಿಕಲ್ ಜಾಹೀರಾತುಗಳೆಂದು ಸಹ ಕರೆಯಲ್ಪಡುವ ಪ್ರದರ್ಶನ ಜಾಹೀರಾತುಗಳನ್ನು Yahoo ಒದಗಿಸುತ್ತದೆ. ಪಠ್ಯ ಲಿಂಕ್‌ಗಳಾಗಿ ಕಂಡುಬರುವ ಪಠ್ಯ ಜಾಹೀರಾತುಗಳನ್ನು ಸಹ Yahoo ನೀಡುತ್ತದೆ. Yahoo ನ ಜಾಹೀರಾತು ಪ್ಲಾಟ್‌ಫಾರ್ಮ್‌ಗಳು ತಮ್ಮ ಜಾಹೀರಾತು ವ್ಯವಹಾರವನ್ನು ನಿರ್ವಹಿಸಲು ಜಾಹೀರಾತುದಾರರು, ಏಜೆನ್ಸಿಗಳು, ಪ್ರಕಾಶಕರು ಮತ್ತು ಜಾಹೀರಾತು ನೆಟ್‌ವರ್ಕ್‌ಗಳಿಗೆ ಮಾರ್ಗಗಳನ್ನು ಒದಗಿಸುತ್ತವೆ.

ಜಾಹೀರಾತು

ನೀವು Yahoo ಜಾಹೀರಾತುಗಳನ್ನು ನೀಡಬಹುದಾದ Yahoo ಸೈಟ್‌ಗಳು ಮತ್ತು ಆಪ್‌ಗಳು ಅಥವಾ Yahoo ಅಲ್ಲದ ಸೈಟ್‌ಗಳು ಮತ್ತು ಆಪ್‌ಗಳಿಗೆ ಭೇಟಿ ನೀಡಿದಾಗ, ನೀವು ನೋಡುವ ಜಾಹೀರಾತುಗಳನ್ನು ಅವುಗಳು ಕಂಡುಬರುವ ಸೈಟ್ ಅಥವಾ ಆಪ್‌ನ ವಿಷಯ, ನಿಮ್ಮ ಲಿಂಗ, ವಯಸ್ಸು ಅಥವಾ ಸ್ಥಳದಂತಹ ನೀವು ಒದಗಿಸುವ ಮಾಹಿತಿ, ನೀವು ನಡೆಸುವ ಶೋಧಗಳು, ನಿಮ್ಮ ಸ್ನೇಹಿತರು ಅಥವಾ ಸಂಪರ್ಕಗಳು ನಿಮಗೆ ಏನನ್ನು ಶಿಫಾರಸು ಮಾಡುತ್ತಾರೆ, ಸಾಧನದಲ್ಲಿನ ಆಪ್‌ಗಳಂತಹ ವಿವಿಧ ಅಂಶಗಳು ಅಥವಾ ನಿಮ್ಮ ಇತರ ಆಸಕ್ತಿಗಳನ್ನು ಆಧರಿಸಿ Yahoo ಸಲಹೆ ನೀಡಿರಬಹುದು. ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಒಳಗೊಂಡಂತೆ ಮಾಹಿತಿಯನ್ನು ನೀವು ನಮ್ಮ ಸೈಟ್‌ಗಳು ಮತ್ತು ಆಪ್‌ಗಳನ್ನು ಅಥವಾ ನಮ್ಮ ಸೇವೆಗಳಲ್ಲೊಂದನ್ನು ಬಳಸಿದಾಗ ಜಾಹೀರಾತುಗಳನ್ನು ರಚಿಸಲು Yahoo ಬಳಸಬಹುದು. ಹಾಗೆಯೇ ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ನಿಮ್ಮ ಬಳಕೆಯನ್ನು ಮತ್ತು ನಾವು ನಿಮಗೆ ತೋರಿಸುವ ಜಾಹೀರಾತುಗಳೊಂದಿಗೆ ನಿಮ್ಮ ತೊಡಗಿಸಿಕೊಳ್ಳುವಿಕೆಯನ್ನು Yahoo ವಿಶ್ಲೇಷಿಸಬಹುದು.

 • Yahoo ನೀಡುವ ಜಾಹೀರಾತುಗಳನ್ನು ನಿಮ್ಮ ಆಸಕ್ತಿಗಳನ್ನು ಪ್ರತಿಬಿಂಬಿಸಲು ಗ್ರಾಹಕೀಯಗೊಳಿಸಬಹುದು. ಇದನ್ನು ಮಾಡಲು, ಪ್ರವೇಶಿಸಿದ ವಿಷಯದ ಪ್ರಕಾರ, ಕ್ಲಿಕ್ ಮಾಡಿದ ಜಾಹೀರಾತುಗಳು ಮತ್ತು ಮಾಡಿದ ಶೋಧಗಳು ಅಥವಾ ಸಂಬಂಧಿತ ಪದಗಳ ಮೇಲಿನ ಶೋಧಗಳನ್ನು ಒಳಗೊಂಡು ಬ್ರೌಸಿಂಗ್ ಚಟುವಟಿಕೆಯನ್ನು Yahoo ಪರಿಗಣಿಸಬಹುದು. ನಮ್ಮ ಜಾಹೀರಾತು ಪ್ಲಾಟ್‌ಫಾರ್ಮ್‌ಗಳ ಪರಿಣಾಮಕಾರಿತ್ವವನ್ನು ಸುಧಾರಿಸಲು ನೀವು ನೋಡಿದ ಮತ್ತು ಕ್ಲಿಕ್ ಮಾಡಿದ ಜಾಹೀರಾತುಗಳ ಕುರಿತಾದ ಮಾಹಿತಿಯನ್ನೂ ಸಹ Yahoo ಬಳಸಬಹುದು.
 • ಶೋಧ ಫಲಿತಾಂಶಗಳಲ್ಲಿ ನಿಮಗೆ ಜಾಹೀರಾತುಗಳನ್ನು ತೋರಿಸುವಾಗ, ಹೆಚ್ಚು ಪ್ರಸ್ತುತ ಜಾಹೀರಾತುಗಳನ್ನು ಪ್ರದರ್ಶಿಸಲು ನಿಮ್ಮ ಬ್ರೌಸಿಂಗ್ ನಡವಳಿಕೆ ಮತ್ತು ನಿಮ್ಮ ಶೋಧ ಪ್ರಶ್ನಾವಳಿಯ ಕುರಿತಾದ ಮಾಹಿತಿಯನ್ನೂ ಸಹ ಬಳಸಬಹುದು. ಹೆಚ್ಚು ಪ್ರಸ್ತುತ ಜಾಹೀರಾತುಗಳನ್ನು ಪ್ರದರ್ಶಿಸಲು ನಿಮ್ಮ ಶೋಧ ಪ್ರಶ್ನಾವಳಿಗಳನ್ನು ಹೇಗೆ ಬಳಸಬಹುದು ಎಂಬ ಕುರಿತಾಗಿ ಹೆಚ್ಚು ಮಾಹಿತಿಗೆ, Yahoo ಶೋಧ ಗೌಪ್ಯತೆ ಪುಟ.
 • Yahoo ನ ಸ್ವಯಂಚಾಲಿತ ವ್ಯವಸ್ಥೆಗಳು ಗುರಿಮಾಡಲಾದ ಜಾಹೀರಾತುಗಳೈಗಾಗಿ ಹೊಂದಿಸಲು ಮತ್ತು ಸೇವೆ ಮಾಡಲು ಎಲ್ಲಾ ಸಂವಹನಗಳ ವಿಷಯವನ್ನು ವಿಶ್ಲೇಷಣೆ ಮಾಡುತ್ತದೆ.
 • ಸಂಬಂಧಿತ ವಿಷಯವನ್ನು ಆಧರಿಸಿದ ಜಾಹೀರಾತುಗಳನ್ನು Yahoo ಪ್ರದರ್ಶಿಸಬಹುದು. ಉದಾಹರಣೆಗೆ, ನೀವು ಇತ್ತೀಚಿಗೆ ಬಿಡುಗಡೆಯಾದ ಆಲ್ಬಂ ಕುರಿತಾಗಿ Yahoo ಸುದ್ದಿಯ ಲೇಖನವನ್ನು ವೀಕ್ಷಿಸುತ್ತಿದ್ದರೆ, Yahoo ನಿಮಗೆ ಆಲ್ಬಂಗಳನ್ನು ಮಾರಾಟ ಮಾಡುವ ಸಂಗೀತ ಸ್ಟೋರ್‌ಗಾಗಿ ಜಾಹೀರಾತನ್ನು ತೋರಿಸಬಹುದು. ಅದೇ ರೀತಿ, Yahoo ಹಣಕಾಸಿನಲ್ಲಿನ ಜಾಹೀರಾತುಗಳು ಹಣಕಾಸು ಸೇವೆಗಳಿಗೆ ಸಂಬಂಧಿಸಿರಬಹುದು.
 • ಸ್ಥಳವನ್ನು ಆಧರಿಸಿದ ಜಾಹೀರಾತುಗಳನ್ನೂ ಸಹ Yahoo ರೂಪಿಸಬಹುದು. ಸ್ಥಳ ಮಾಹಿತಿಯನ್ನು Yahoo ಹೇಗೆ ಬಳಸುತ್ತದೆ ಎಂಬ ಕುರಿತಾದ ಮತ್ತಷ್ಟು ಮಾಹಿತಿಗೆ, ದಯವಿಟ್ಟು ನಮ್ಮ Yahoo ಸ್ಥಳ ಗೌಪ್ಯತೆ ಪುಟ.
 • Yahoo ನಿಮಗೆ ಲಿಂಗ, ವಯಸ್ಸು ಅಥವಾ ಉದ್ಯೋಗ, ವರ್ಗದಂತಹ ಮಾಹಿತಿಯನ್ನು ಒದಗಿಸಲು, ನೀವು ಲಾಗ್ ಇನ್ ಮಾಡಿರುವಾಗ ಅಥವಾ ನೀವು ಈ ಮಾಹಿತಿಯನ್ನು Yahoo ಸೇವೆಯೊಂದಿಗೆ ಸಂಗ್ರಹಿಸಿದ್ದರೆ ಜಾಹೀರಾತುಗಳನ್ನು ರಚಿಸಲು ಮಾಹಿತಿಯನ್ನು Yahoo ಬಳಸಬಹುದು.
 • ನೀವು ಸಂಪರ್ಕಿತವಾಗಿರುವ ಜನರನ್ನು ಆಧರಿಸಿ ಮತ್ತು ಅವರು ಪ್ರದರ್ಶಿಸಿದ ಅಥವಾ ಘೋಷಿಸಿದ ಆಸಕ್ತಿಗಳನ್ನು ಆಧರಿಸಿ ನಿಮಗೆ ಜಾಹೀರಾತುಗಳನ್ನು Yahoo ರಚಿಸಬಹುದು.
 • ನೀವು ಸಂವಹನ ಮಾಡಿದಾಗ ಅಥವಾ ಗುರಿಪಡಿಸಿದ ಜಾಹೀರಾತನ್ನು ವೀಕ್ಷಿಸಿದಾಗ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಜಾಹೀರಾತುದಾರರಿಗೆ, ಸೈಟ್‌ಗೆ ಅಥವಾ ಆಪ್‌ಗೆ Yahoo ಒದಗಿಸುವುದಿಲ್ಲ. ಆದರೆ, ಸಂವಹನ ಮಾಡುವ ಮೂಲಕ ಅಥವಾ ಜಾಹೀರಾತನ್ನು ವೀಕ್ಷಿಸುವ ಮೂಲಕ ಜಾಹೀರಾತು ಪ್ರದರ್ಶಿಸಲು ಬಳಸಲಾಗುವ ಗುರಿಪಡಿಸಿದ ಮಾನದಂಡವನ್ನು ನೀವು ಪೂರೈಸುತ್ತೀರಿ ಎಂಬುದಾಗಿ ಜಾಹೀರಾತುದಾರರು ಭಾವಿಸಬಹುದು ಎಂಬುದನ್ನು ನೀವು ತಿಳಿದುಕೊಂಡಿರಿ.

ಬಳಸಿದ ತಂತ್ರಜ್ಞಾನಗಳು

ಪಾರದರ್ಶಕತೆ, ಆಯ್ಕೆ ಮತ್ತು ಹೊರಗುಳಿಯುವಿಕೆ

 • ಜಾಹೀರಾತು ಆಯ್ಕೆಗಾಗಿ Yahoo ನ ಮಾಹಿತಿಯ ಬಳಕೆಯನ್ನು ನೀವು ನಿಯಂತ್ರಿಸಬಹುದು. ಆಸಕ್ತಿ-ಆಧಾರಿತ ಜಾಹೀರಾತಿಗೆ ಸಂಬಂಧಿಸಿದಂತೆ Yahoo ನಿಮಗೆ ಮುಂದಿನ ಆಯ್ಕೆಗಳನ್ನು ನೀಡುತ್ತದೆ:
  • ದಯವಿಟ್ಟು ಭೇಟಿ ನೀಡಿ ಜಾಹೀರಾತು ಆಸಕ್ತಿಯ ವ್ಯವಸ್ಥಾಪಕ ಕ್ಕೆ ದಯವಿಟ್ಟು ಭೇಟಿ ನೀಡಿ. ನೀವು ಆಯ್ಕೆಯಿಂದ ಹೊರಗುಳಿದರೆ, Yahoo ನೀಡುವ ಜಾಹೀರಾತುಗಳನ್ನು ನೀವು ನೋಡುವುದು ಮುಂದುವರಿಯುತ್ತದೆ, ಆದರೆ ಅವುಗಳನ್ನು ನಿಮ್ಮ ಆಸಕ್ತಿಗಳಿಗೆ ಅಥವಾ ಶೋಧ ಇತಿಹಾಸಕ್ಕೆ ಗ್ರಾಹಕೀಯಗೊಳಿಸಲಾಗುವುದಿಲ್ಲ.
  • Yahoo ನಲ್ಲಿ ಜಾಹೀರಾತುಗಳನ್ನು ನೀಡುವ ಇತರ ಕಂಪನಿಗಳ ಗುರಿಪಡಿಸಿದ ಜಾಹೀರಾತುಗಳನ್ನು ನೀವು ನೋಡಬಹುದು ಮತ್ತು ಹಲವು ಸಂದರ್ಭಗಳಲ್ಲಿ ಅವುಗಳನ್ನು ಸ್ವೀಕರಿಸದಂತೆ ನೀವು ನಮ್ಮ Yahoo ನಲ್ಲಿ ಮೂರನೇ ಪಾರ್ಟಿಗಳ ಪುಟಕ್ಕೆ ಭೇಟಿ ನೀಡುವ ಮೂಲಕ ಹೊರಗುಳಿಯಬಹುದು.
  • ನೀವು ಯಾವುದೇ ಸಮಯದಲ್ಲಿ ಜಾಹೀರಾತುಗಳನ್ನು ಆಯ್ಕೆಮಾಡಲು ಬಳಸಬಹುದಾದ ನಿಮ್ಮ Yahoo ಖಾತೆ ಮಾಹಿತಿಯನ್ನು ಸಂಪಾದಿಸಬಹುದು.
 • Yahoo ಬಹು, ಪ್ರಾಂತೀಯ ಸ್ವಯಂ ನಿಯಂತ್ರಣ ಸಂಸ್ಥೆಗಳ ಸದಸ್ಯವಾಗಿದೆ ಮತ್ತು ಆನ್‌ಲೈನ್ ನಡವಳಿಕೆಯ ಜಾಹೀರಾತುಗೊಳಿಸುವಿಕೆಯ ಕುರಿತಾಗಿ ಅದರ ತತ್ವಗಳಿಗೆ ಬದ್ಧವಾಗಿರುತ್ತದೆ. ಸುವ್ಯಕ್ತವಾಗಿ, ಈ ಸಂಸ್ಥೆಗಳೆಲ್ಲವೂ ಇಂಟರ್ನೆಟ್‌ನಾದ್ಯಂತ ಜವಾಬ್ದಾರಿಯುತ ಜಾಹೀರಾತು ನೀತಿಗಳನ್ನು ನಿರ್ಮಿಸಲು ಬದ್ಧವಾಗಿರುವ ಸಹಕಾರಿ ಕಂಪನಿಗಳಾಗಿವೆ.

ಪ್ರಶ್ನೆಗಳು ಮತ್ತು ಸಲಹೆಗಳು

ನಿಮಗೆ ಪ್ರಶ್ನೆಗಳು, ಸಲಹೆಗಳು ಅಥವಾ ದೂರುಗಳಿದ್ದರೆ, ದಯವಿಟ್ಟು ಪ್ರತಿಕ್ರಿಯೆ ಫಾರ್ಮ್ ಪೂರ್ತಿಗೊಳಿಸಿ ಅಥವಾ ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು:

Yahoo India Private Limited
Unit No. 1261, 6th Floor,
Building No.12, Solitaire Corporate Park,
No. 167, Guru Hargovindji Marg (Andheri-Ghatkopar Link Road)
Andheri (East), Mumbai - 400 093
India

 • oath