ಗೌಪ್ಯತೆ ನಿಯಂತ್ರಣಗಳು

Yahoo ನಲ್ಲಿ, ಅತ್ಯುತ್ತಮ ಬಳಕೆದಾರ ಅನುಭವವು ವೈಯಕ್ತಿಕಗೊಳಿಸಿದಾಗಿದೆ ಎಂಬುದಾಗಿ ನಾವು ಮೂಲಭೂತವಾಗಿ ಭಾವಿಸುತ್ತೇವೆ. ನಿಮ್ಮ ಅನುಭವವನ್ನು ನಮ್ಮೊಂದಿಗೆ ನಿರ್ವಹಿಸಲು ನಾವು ಹಲವಾರು ಅಂತರ್ನಿರ್ಮಿತ ನಿಯಂತ್ರಣಗಳನ್ನು ನಿಮಗೆ ಒದಗಿಸುತ್ತೇವೆ. ಕೆಳಗಿನವುಗಳು ಅಂತಹ ಆಯ್ಕೆಗಳಲ್ಲಿ ಕೆಲವಾಗಿದೆ:

ನನ್ನ ಖಾತನಿಮ್ಮ ಪ್ರೊಫೈಲ್ ಮತ್ತು ಸಂಪರ್ಕ ಮಾಹಿತಿಯನ್ನು ಒಳಗೊಂಡು ನಿಮ್ಮ ಖಾತೆ ಮಾಹಿತಿ ಮತ್ತು ಸೆಟ್ಟಿಂಗ್‌ಗಳನ್ನು ಸಂಪಾದಿಸಿ.

ಮಾರ್ಕೆಟಿಂಗ್ ಆದ್ಯತೆಗಳು ಮಾರ್ಕೆಟಿಂಗ್ ಸಂದೇಶಗಳು ಅಥವಾ ನ್ಯೂಸ್‌ಲೆಟರ್‌ಗಳಿಂದ ನೀವು ಈ ಲಿಂಕ್ ಬಳಸಿಕೊಂಡು, ಅಥವಾ ಇಮೇಲ್ ಫೂಟರ್‌ನ ಲಿಂಕ್‌ನಿಂದ ನೇರವಾಗಿ ಚಂದಾದಾರಿಕೆಯನ್ನು ತೆಗೆಯಬಹುದು.

ಜಾಹೀರಾತು ಆಸಕ್ತಿಯ ವ್ಯವಸ್ಥಾಪಕ: ನಿಮ್ಮ ಆನ್‌ಲೈನ್ ಚಟುವಟಿಕೆಗಳಲ್ಲಿ ಮತ್ತು ತಿಳಿಸಿರುವ ಆಧ್ಯತೆಗಳ ಅನುಸಾರ ನಿಮ್ಮ ಆಸಕ್ತಿ ಆಧಾರದ ಜೊತೆಗೆ ನಮ್ಮ ಸಿಸ್ಟೆಂಗಳು ನಿಮ್ಮನ್ನು ನೋಡುತ್ತವೆ ಮತ್ತು ಅದಕ್ಕೆ ಹೊಂದುವಂತಹ ಜಾಹೀರಾತುಗಳನ್ನು ನೀವು ನೋಡುವಂತೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಜಾಹೀರಾತು ನಿರ್ವಾಹಕವು ನೀವು ಯಾವುದರಲ್ಲಿ ಆಸಕ್ತಿ ಹೊಂದಿದ್ದೀರಿ ಎಂದು ನಮ್ಮ ಸಿಸ್ಟೆಂಗಳು ಭಾವಿಸುತ್ತವೆ ಎಂದು ತಿಳಿಸುತ್ತವೆ ಮತ್ತು ಪ್ರತಿಯೊಂದು ಆಸಕ್ತಿಗಳನ್ನು ಆಯ್ಕೆಗನುಗುಣವಾಗಿ ಆರಿಸಲು ಅಥವಾ Yahoo ನ ಜಾಹೀರಾತು ಸಿಸ್ಟೆಂಗಳಲ್ಲಿನ ವೈಯಕ್ತೀಕರಿಸಿದ ಜಾಹೀರಾತುಗಳಿಂದ ಹೊರನಡೆಯಲು ನಿಮಗೆ ಅನುಮತಿಸುತ್ತವೆ.

ವಿಷಯ ಆದ್ಯತೆಗಳು: ವೈಯಕ್ತೀಕರಿಸಿದ ಅನುಭವವು ಸಾಧ್ಯವಾದುದರಲ್ಲಿಯೇ ಅತ್ಯುತ್ತಮವೆಂದು ಎಂದು ನಾವು ನಂಬುತ್ತೇವೆ. Yahoo ನಿಮ್ಮ ಆನ್‌ಲೈನ್ ಚಟುವಟಿಕೆಗಳು, ತಿಳಿಸಿರುವ ಆದ್ಯತೆಗಳು ಮತ್ತು ಲಿಂಕ್ ಆದ ಖಾತೆಗಳ ಆಧಾರದ ಮೇಲೆ ನಿಮ್ಮ ಆದ್ಯತೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಗ್ರಾಹಕೀಕರಣಗೊಂಡ ವಿಷಯವನ್ನು ನೀಡುತ್ತದೆ. ನಿಮಗೆ ಇಷ್ಟವಾಗುವ ಮತ್ತು ಇಷ್ಟವಾಗದ ವಿಷಯಗಳನ್ನು ನೋಡಲು, ಅವುಗಳನ್ನು ಮಾರ್ಪಾಡು ಮಾಡಲು, ಅಥವಾ ನಮ್ಮ ಸಿಸ್ಟೆಂಗಳು ಒದಗಿಸಿರುವ ವೈಯಕ್ತೀಕರಣಗೊಳಿಸಿದ ವಿಷಯದಿಂದ ಹೊರ ನಡೆಯಲು ಈ ಸಾಧನಕ್ಕೆ ಭೇಟಿ ನೀಡಿ.

ಹುಡುಕಾಟ ಇತಿಹಾಸ: ನಿಮ್ಮ ಶೋಧ ಅನುಭವವನ್ನು ಉತ್ತಮವಾಗಿ ವೈಯಕ್ತೀಕರಿಸಲು Yahoo ನಲ್ಲಿ ನಿಮ್ಮ ಶೋಧಗಳ ಇತಿಹಾಸದ ಆಧಾರದ ಮೇಲೆ ರಚನೆಗೊಂಡ ಶೋಧ ನೆರವು ಶಿಫಾರಸುಗಳು. ನಮ್ಮ ಶೋಧ ತಂತ್ರಜ್ಞಾನವನ್ನು ಬಳಸಿಕೊಂಡು ನೀವು ಈ ಹಿಂದೆ ಏನು ಶೋಧಿಸಿದಿರಿ ಎಂದು ನೋದಲು ಈ ಸಾಧನವನ್ನು ಬಳಸಿ, ವೈಯಕ್ತಿಕ ಶೋಧಗಳನ್ನು ತೆಗೆಯಿರಿ, ಶೋಧ ನೆರವು ಬಳಕೆಯಿಂದ ನಿಮ್ಮ ಇಡೀ ಇತಿಹಾಸವನ್ನು ತೆರವುಗೊಳಿಸಿ, ಅಥವಾ ಶೋಧ ನೆರವು ಶಿಫಾರಸುಗಳ ಹೆಚ್ಚಿನ ವೈಯಕ್ತೀಕರಣವನ್ನು ನಿರ್ಬಂಧಿಸಿ.

ಸ್ಥಳೀಯ ನಿರ್ವಹಣೆ: ನಮ್ಮ ಸ್ಥಳ ನಿರ್ವಹಣೆ ಪುಟವು ನಿಮಗೆ ನಿಮ್ಮ Yahoo ಖಾತೆಯೊಂದಿಗೆ ಸಂಬಂಧಿಸಿದ ಸಂಕ್ಷಿಪ್ತ ಭೌಗೋಳಿಕ-ಸ್ಥಳ ಮಾಹಿತಿಯನ್ನು ತೆಗೆಯಲು, ಅದನ್ನು ನಿರ್ವಹಿಸಲು ಮತ್ತು ಅದಕ್ಕೆ ಪ್ರವೇಶಿಸಲು ಅನುಮತಿಸುತ್ತದೆ.

ನಿಮ್ಮ ವೈಯುಕ್ತಿಕ ಮಾಹಿತಿಯನ್ನು Yahoo ಹೇಗೆ ನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು, ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಗೌಪ್ಯತಾ ನೀತಿಗೆ ಭೇಟಿ ನೀಡಿ.

  • oath